ಅಭಿಪ್ರಾಯ / ಸಲಹೆಗಳು

ವರ್ಷ ೨೦೨೧-೨೨ ರ ಆಡಳಿತಾತ್ಮಕ ವಿಷಯಗಳ ಕಡತಗಳು

.

ವಿವರಗಳು

ದಿನಾಂಕ

ಭಾಷೆ

ಗಾತ್ರ

ವೀಕ್ಷಿಸಿ/ಡೌನಲೋಡ್‌

ಹುವಿಸಕಂನಿಯ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಎಲ್ಲ 3000 ಸಂಖ್ಯೆಯ BSNL CUG ಸಂಪರ್ಕಗಳಿಗೆ HESCOM corporate signature tune ನ್ನು ರಿಂಗ್ ಬ್ಯಾಕ್ ಟ್ಯೂನ್ ಆಗಿ ಬಳಸಲು ಅನುಮೋದಿಸುವ ಕುರಿತು ದಿನಾಂಕ: 31.03.2022 31.03.2022 ಕನ್ನಡ 1510 ಕೆಬಿ
ಹುವಿಸಕಂನಿ ವ್ಯಾಪ್ತಿಯಲ್ಲಿ ಪಡೆಯಲಾದ BSNL CUG ಸೇವೆಯನ್ನು 2022-23 ನೇ ಅವಧಿಗೆ ವಿಸ್ತರಿಸುವ ಸಲುವಾಗಿ ಹುವಿಸಕಂನಿ ಆದೇಶ  ದಿನಾಂಕ:-30.03.2022  30.03.2022 ಕನ್ನಡ 8496 ಕೆಬಿ
ಕಂಪನಿ ಪರವಾಗಿ ನಡೆಸುವ ಪತ್ರ ವ್ಯವಹಾರ ಹಾಗೂ ಇತರೆ ದಸ್ತಾವೇಜುಗಳಲ್ಲಿ ಪೂರ್ಣ ಹೆಸರು ಹಾಗೂ ಪಿನ್‌ ಸಂಖ್ಯೆಯನ್ನು ದಾಖಲಿಸುವ ಕುರಿತು. ದಿನಾಂಕ: 24.03.2022. 24.03.2022 ಕನ್ನಡ 994 ಕೆಬಿ
ಕಾಮಗಾರಿ ಮತ್ತು ಖರೀದಿಗೆ ಸಂಬಂಧಿಸಿದಂತೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿ-2007 ತಿದ್ದುಪಡಿ  ಆದೇಶ  ದಿನಾಂಕ: 11.03.2022. 11.03.2022 ಆಂಗ್ಲ 2172 ಕೆಬಿ
ಕೈಗಾರಿಕೆ ಹಾಗೂ ಇತರೇ ಗ್ರಾಹಕರಿಗೆ ವಿದ್ಯುತ್‌ ಪೂರೈಕೆಯ ಮಂಜೂರಾತಿ ಕುರಿತು  ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು. ತಿದ್ದುಪಡಿ ಆದೇಶ ದಿನಾಂಕ: 11.03.2022. 11.03.2022 ಆಂಗ್ಲ 2009 ಕೆಬಿ

ಹುವಿಸಕಂನಿಯ., ಯ ಕಚೇರಿಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ದಿನಾಂಕ: 07.03.2022 

07.03.2022 ಕನ್ನಡ 648 ಕೆಬಿ

ಹುವಿಸಕಂನಿ ವ್ಯಾಪ್ತಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳ ಪಟ್ಟಿ ಕುರಿತ ಸುತ್ತೋಲೆ.

09.02.2022 ಕನ್ನಡ 368 ಕೆಬಿ

RTI online ಯೋಜನೆಯನ್ನು ಅನುಷ್ಠಾನಗೊಳಿಸಲು ಇಲಾಖಾ ನೋಡಲ್‌ ಅಧಿಕಾರಿ ಹಾಗೂ ಆರ್.ಟಿ.ಐ ನೋಡಲ್‌ ಅಧಿಕಾರಿಗಳ ಕುರಿತು. ದಿನಾಂಕ 20.01.2022

20.01.2022 ಕನ್ನಡ 942  ಕೆಬಿ

ನಿಗಮದ ಸಿಬ್ಬಂದಿ ಸ್ತಿರಾಸ್ತಿ/ಚರಾಸ್ತಿಯ ವ್ಯವಹರಣೆಯನ್ನು ವರದಿ ಮಾಡುವ ಬಗ್ಗೆ ಕವಿಪ್ರನಿನಿಯ ದಿನಾಂಕ:07.12.2021 ರ ಸುತ್ತೋಲೆಗೆ ಮೆಮೋ ಹೊರಡಿಸುತ್ತಿರುವ ಕುರಿತು.

04.01.2022 ಕನ್ನಡ 3856  ಕೆಬಿ

ಅಧಿಕಾರಿ/ನೌಕರರು 2021 ನೇ ಸಾಲಿನ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಸಲ್ಲಿಸುವ ಬಗ್ಗೆ ಕವಿಪ್ರನಿನಿಯ ದಿನಾಂಕ:24.11.2021 ರ ಸುತ್ತೋಲೆಗೆ ಮೆಮೋ ಹೊರಡಿಸುತ್ತಿರುವ ಕುರಿತು.

04.01.2022 ಕನ್ನಡ 2172  ಕೆಬಿ

ಚಹಾ ಮತ್ತು ರಿಫ್ರೆಶ್‌ಮೆಂಟ್‌ ವೆಚ್ಚಗಳಿಗಾಗಿ ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು ಅನುಸಮರ್ಥನೆ ಆದೇಶ ದಿನಾಂಕ: 07.12.2021.

07.12.2021 ಆಂಗ್ಲ 3742  ಕೆಬಿ

ಸಹಾಯಕ ಪವರಮ್ಯಾನ್‌ ಹುದ್ದೆಯ ಹುವಿಸಕಂನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳು, ನೌಕರರ(ಅರ್ಹತಾ ಪರೀಕ್ಷಣೆ) ನಿಯಮಗಳು ಮತ್ತು ನೌಕರರ(ಜ್ಯೇಷ್ಟತಾ) ನೇಮಕಾತಿ ವಿಧಾನ ಮತ್ತು ಕನಿಷ್ಠ ಅರ್ಹತೆಯ ಕುರಿತು ತಿದ್ದುಪಡಿ ಅಧಿಸೂಚನೆ ದಿನಾಂಕ: 02.12.2021. 

02.12.2021 ಆಂಗ್ಲ 3822  ಕೆಬಿ

ಹುವಿಸಕಂನಿ ವ್ಯಾಪ್ತಿಯಲ್ಲಿ ಬರುವ ಹುವಿಸಕಂನಿ ಕವಿಪ್ರನಿನಿಯ ಸೇವೆಯಿಂದ 2022-23ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದಲಿರುವ ಸಿ ಮತ್ತು ಡಿ ಗುಂಪಿನ ನೌಕರರ ಪಟ್ಟಿ. ಅಧಿಸೂಚನೆ ದಿನಾಂಕ: 01.12.2021. 

01.12.2021   10059  ಕೆಬಿ

ಗಂಗಾ ಕಲ್ಯಾಣ ಐ.ಪಿ ಸೆಟ್ ಗೆ ಸಂಬಂಧಿಸಿದಂತೆ ಆರ್ಥಿಕ ಅಧಿಕಾರದ ಕೈಪಡಿಯಲ್ಲಿ ತಿದ್ದುಪಡಿ ಕುರಿತು ಆದೇಶ ದಿನಾಂಕ: 25.10.2021.

25.10.2021 ಆಂಗ್ಲ 3921  ಕೆಬಿ

ಚಹಾ ಮತ್ತು ರಿಫ್ರೆಶ್‌ಮೆಂಟ್‌ ವೆಚ್ಚಗಳಿಗಾಗಿ ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು ಆದೇಶ ದಿನಾಂಕ: 01.10.2021.

01.10.2021 ಆಂಗ್ಲ 1908  ಕೆಬಿ

ವಿದ್ಯುತ್‌ ಅಪಘಾತಗಳಲ್ಲಿ ಸಾರ್ವಜನಿಕ ಫಸಲು/ ಆಸ್ತಿ/ ಗೃಹೋಪಯೋಗಿ ಉಪಕರಣಗಳ ನಷ್ಟ ಪರಿಹಾರ ಪಾವತಿಸುವ ಕುರಿತು.  ತಿದ್ದುಪಡಿ ಆದೇಶ ದಿನಾಂಕ: 29.07.2021.

29.07.2021 ಆಂಗ್ಲ 3048  ಕೆಬಿ

ವಿದ್ಯುತ್‌ ಅಪಘಾತಗಳಲ್ಲಿ ಸಾರ್ವಜನಿಕ ಫಸಲು/ ಆಸ್ತಿ/ ಗೃಹೋಪಯೋಗಿ ಉಪಕರಣಗಳ ನಷ್ಟ ಪರಿಹಾರ ಪಾವತಿಸುವ ಕುರಿತು.  ಆದೇಶ ದಿನಾಂಕ: 28.07.2021.

28.07.2021 ಆಂಗ್ಲ 1014  ಕೆಬಿ

ಕೈಗಾರಿಕೆ ಹಾಗೂ ಇತರೇ ಸ್ಥಾವರಗಳಿಗೆ ಮತ್ತು ಸ್ವಯಂ ಕಾರ್ಯಾಚರಣೆ ಕಾರ್ಯಗಳಿಗೆ ಇರುವ(ಐ.ಪಿ. ಸೆಟ್‌ ಹೊರತು ಪಡಿಸಿ) ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು. ಆದೇಶ ದಿನಾಂಕ: 22.07.2021.

22.07.2021 ಆಂಗ್ಲ 1779  ಕೆಬಿ

ಹಣಕಾಸಿನ ಅಧಿಕಾರಕ್ಕೆ ಸಂಬಂಧಿಸಿದಂತೆ ಹುವಿಸಕಂನಿ ಆದೇಶ ದಿನಾಂಕ: 18.05.2021ರಲ್ಲಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವ ಕುರಿತು.

22.07.2021 ಆಂಗ್ಲ 1327  ಕೆಬಿ

ಮುಧೋಳ ವಿಭಾಗದಲ್ಲಿನ ವಜ್ರಮಟ್ಟಿ, ಮಂಟೂರ, ಚಿಚಖಂಡಿ, ಭಂಟನೂರ ಶಾಖೆಗಳಿಗೆ ಹಾಗೂ ಲೋಕಾಪುರ ಉಪವಿಭಾಗಕ್ಕೆ ಹುದ್ದೆಗಳನ್ನು ಮಂಜೂರು ಮಾಡುವ ಕುರಿತು.

28.06.2021 ಕನ್ನಡ 6067  ಕೆಬಿ

ಹುವಿಸಕಂನಿ.,ಯಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಕುರಿತು.

15.06.2021 ಕನ್ನಡ 923  ಕೆಬಿ

ನಿವೃತರಾಗುವ ಅಧಿಕಾರಿಗಳು/ ನೌಕರರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಶೀಘಗತಿಯಲ್ಲಿ ಇತ್ಯರ್ಥಗೊಳಿಸುವ ಕುರಿತು. ಸುತ್ತೋಲೆ – ದಿನಾಂಕ: 08.06.2021

08.06.2021 ಕನ್ನಡ 1600  ಕೆಬಿ

ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿ ತಿದ್ದುಪಡಿ ಆದೇಶ  ದಿನಾಂಕ: 18.05.2021.

18.05.2021 ಆಂಗ್ಲ  1028  ಕೆಬಿ

ಸುತ್ತೋಲೆ: ಕೋವಿಡ್-19‌ ವೈರಾಣು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು.

29.04.2021 ಕನ್ನಡ 1676  ಕೆಬಿ

ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಮುಂಗಡ ಮಂಜೂರು ಮಾಡುವ ಕುರಿತು.

07.05.2021 ಕನ್ನಡ 1424  ಕೆಬಿ

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 28-06-2022 04:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080